ಅಭಿಪ್ರಾಯ / ಸಲಹೆಗಳು

ದೇವದುರ್ಗ

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ದೇವದುರ್ಗ

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಳಾಸ

ಹಾಗೂ ಸ್ಥಾಪನೆ 

ಮುಖ್ಯ ಚಟುವಟಿಕೆಗಳು

ಮುಖ್ಯಸ್ಥರು

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ದೇವದುರ್ಗ

ಪಿ.ಡಬ್ಲ್ಯೂ.ಡಿ. ಕಟ್ಟಡ, ರೈತ ಸಂಪರ್ಕ ಕಛೇರಿ ಎದುರುಗಡೆ, ದೇವದುರ್ಗ, ರಾಯಚೂರು-584111

ಸ್ಥಾಪನೆ:2019

•ಕೃವಿವಿಯ ತಳಿಗಳಾದ ತೊಗರಿಯಲ್ಲಿ TS3R & GRG-811, ಭತ್ತದಲ್ಲಿ GNV-10-89 ಸೂರ್ಯಕಾಂತಿಯಲ್ಲಿ  RSFS-1887, ನವಣೆಯಲ್ಲಿ HN-46 & DHFT-109-3   ಇತ್ಯಾಧಿ ತಳಿಗಳ ವಿಶೇಷ ಗುಣಧರ್ಮಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಾಗಿದೆ.

•ತೊಗರಿಯಲ್ಲಿ ಮತ್ತುಕಡಲೆಯಲ್ಲಿಕಾಯಿಕೊರಕ ನಿರ್ವಹಣೆಗೆ ಸಮಗ್ರ ಪೀಡೆ ನಿರ್ವಹಣಾ ಪದ್ಧತಿಗಳನ್ನು ಪ್ರಾತ್ಯಕ್ಷಿತೆಯೊಂದಿಗೆರೈತರಿಗೆ ತಿಳಿಸಿಕೊಡಲಾಗಿದೆ.

•ಮಣ್ಣು ಪರೀಕ್ಷೆಯ ಪ್ರಾಮುಖ್ಯತೆ ಹಾಗೂ ವೈಜ್ಞಾನಿಕ ಮಣ್ಣು ಮಾದರಿಯ ತೆಗೆಯುವ ವಿಧಾ£ದ ಮಾಹಿತಿಯನ್ನು ಕೊಡಲಾಗಿದೆ.

•ಕೂರಿಗೆ ಬಿತ್ತನೆಯು ನಾಟಿ ಪದ್ಧತಿಗಿಂತ ಲಾಭದಾಯಕವೆಂದು ರೈತರಿಗೆ ವಿಶ್ಲೇಷಣೆ ಮಾಡಿ ಚರ್ಚಿಸಲಾಗಿದೆ. ಪ್ರಮುಖ ಬೆಳೆಗಳ ಬೇಸಾಯ ತಾಂತ್ರಿಕತೆಗಳು, ಸಾವಯವ ಕೃಷಿ, ಹೈನುಗಾರಿಕೆ ಮುಂತಾದ ವಿಷಯಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ.

ಡಾ. ಜಿ. ಎನ್. ಮರಡ್ಡಿ

ಮಿಂಚಂಚೆ: gnmaraddi@rediffmail.com

ಮೊ.: 9448301615, 8277884213

ಇತ್ತೀಚಿನ ನವೀಕರಣ​ : 20-07-2020 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080